Home Posts tagged #mumbai#devu b poojari

ನಗರದಲ್ಲಿ ಭಜನೆ ಕಮ್ಮಟವನ್ನು  ಮಾಡಲು ಸಹಕಾರ ಅಗತ್ಯ – ಧರ್ಮದರ್ಶಿ ದೇವು ಬಿ ಪೂಜಾರಿ

ಮುಂಬೈ: ಮಹಾನಗರದ ಎಲ್ಲ ಭಜನ ಮಂಡಳಿಗಳನ್ನು ಒಂದೇ ಚೌಕಟ್ಟಿನಲ್ಲಿ ತರಲು ಇಂತಹ ಒಂದು ಪರಿಷತ್ತಿನ ಅಗತ್ಯವಿದೆ. ಭಜನೆ ಆಸಕ್ತರ  ಒತ್ತಾಯಕ್ಕೆ ಮಣಿದು ಅಧ್ಯಕ್ಷ ಪದ ಸ್ವೀಕರಿಸಿದ್ದೇನೆ ಅಧಿಕಾರ ಸ್ವೀಕರಿಸಿಕೊಂಡ  ಮೇಲೆ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ.    ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮುಂದಿನ ಒಂದು ವರ್ಷದೊಳಗೆ ಮುಂಬೈಯಲ್ಲಿ ದೊಡ್ಡ ಭಜನೆ ಕಮ್ಮಟವನ್ನು 
How Can We Help You?