Home Posts tagged #mysuru

ಕಾರ್ಕಳದಲ್ಲಿ ಉಚಿತ ಶ್ರವಣ ದೋಷ ತಪಾಸಣೆ ಶಿಬಿರ

ಮೈಸೂರಿನ ಅಖಿಲ ಭಾರತ ಶ್ರವಣ ಸಂಸ್ಥೆ ಹಾಗೂ ಕಾರ್ಕಳದ ಸನ್ಮಿತ್ರ ಜೈನ್ ಯಸೋ ನಕ್ರೆ ಆದಿತ್ಯ ಟ್ರಸ್ಟ್ ಅಸೋಸಿಯೇಷನ್ ನೊಂದಿಗೆ ಇಂದು ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಶ್ರವಣ ಉಪಕರಣ ವಿತರಣ ಶಿಬಿರವನ್ನು ದಾನ ಶಾಲೆಯಲ್ಲಿ ಖ್ಯಾತ ನ್ಯಾಯವಾದಿ ವಿಜಯಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು
How Can We Help You?