Home Posts tagged #naregotsava

ಉಡುಪಿ: ನರೇಗಾ ದಿವಸ್ ಅಂಗವಾಗಿ ನರೇಗೋತ್ಸವ ಆಚರಣೆ

ಕರ್ನಾಟಕ ಮಹಾತ್ಮಾಗಾಂಧಿ ನರೇಗಾ ನೌಕರರ ಕ್ಷೇಮಾ ಸಂಘ ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪರ ತಾಲೂಕು ಹಾಗೂ ಹಕ್ಲಾಡಿ ಗ್ರಾಮ ಪಂಚಾಯತ್ ಇವರ ಸಹಯೋಗದೊಂದಿಗೆ ಹಕ್ಲಾಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನರೇಗಾ ದಿವಸ್ ಅಂಗವಾಗಿ ಇಂದು ನರೇಗೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್
How Can We Help You?