Home Posts tagged #navami

ಮಹಿಳೆಯರ 100 ಮೀ ಓಟದಲ್ಲಿ ಆಳ್ವಾಸ್ ನವಮಿ ಕೂಟ ದಾಖಲೆ

 ಮೂಡುಬಿದಿರೆ:ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಮಂಗಳೂರು ವಿವಿ ಅಂತರ್ ಕಾಲೇಜು ಕ್ರೀಡಾಕೂಟದ ಎರಡನೇ ದಿನವಾದ ಬುಧವಾರ ಆಳ್ವಾಸ್ ವಿದ್ಯಾರ್ಥಿಗಳಿಂದ 5 ಕೂಟದಾಖಲೆ ನಿರ್ಮಾಣವಾಗಿದೆ. ಪುರುಷರ 5,000ಮೀ ಓಟದಲ್ಲಿ ಆಳ್ವಾಸ್‍ನ ಅದೇಶ್ 14:14.5ಸೆ ಅಂತರದಲ್ಲಿ ಗುರಿಮುಟ್ಟಿ ಆಳ್ವಾಸ್ ಕಾಲೇಜಿನ ರಾಬಿನ್ ಸಿಂಗ್
How Can We Help You?