Home Posts tagged neharu

ಜನರ ಸಮಸ್ಯೆಗೆ ಸ್ಪಂದಿಸುವ ಬದಲು ಪ್ರತಿಯೊಂದಕ್ಕೂ ನೆಹರೂ ದೂಷಿಸಬೇಡಿ: ಪ್ರಧಾನಿ ಮೋದಿಗೆ ಮನಮೋಹನ್ ಸಿಂಗ್ ಬುದ್ಧಿವಾದ

ನವದೆಹಲಿ: ಪಂಜಾಬ್ ಚುನಾವಣೆಯ ವಿಚಾರವಾಗಿ ರಂಗಕ್ಕೆ ಇಳಿದಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಬುದ್ಧಿವಾದ ಹೇಳಿದ್ದಾರೆ. ಬಹಳ ಸಮಯದ ಬಳಿಕ ಮಾತನಾಡಿರುವ ಮನಮೋಹನ್ ಸಿಂಗ್, ಪ್ರಧಾನಿ ಮೋದಿಯವರು ಪ್ರತಿಯೊಂದು ಸಮಸ್ಯೆಗೂ ಜವಾಹರಲಾಲ್ ನೆಹರೂರನ್ನು ದೂಷಿಸುತ್ತಿದ್ದಾರೆ. ಪ್ರಧಾನಿ ಸ್ಥಾನಕ್ಕೆ ವಿಶೇಷ ಮಹತ್ವವಿದೆ ಎಂದು ನಾನು
How Can We Help You?