Home Posts tagged #news rules

ಚಿತ್ರಮಂದಿರಗಳ ಮೇಲೆ 50:50 ರೂಲ್ಸ್ ಏಕೆ? ಸಿನಿಮಾ ಮಂದಿ ಹೇಳುವುದೇನು?

ಸದ್ಯ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕೊಂಚ ಕಡಿಮೆ ಆಗಿದ್ದು, ಸರ್ಕಾರ ಜ.31ರಿಂದ ಎಲ್ಲಾ ಚಟುವಟಿಕಗಳ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದೆ. ಆದರೆ, ಚಿತ್ರಮಂದಿರ,ಜಿಮ್ ಸ್ವಿಮಿಂಗ್ ಪೂಲ್ ಗೆ ಮಾತ್ರ 50:50 ರೂಲ್ಸ್ ವಿಧಿಸಿರೋ ಸರ್ಕಾರದ ನಿಲುವು ನಿಜಕ್ಕೂ ಆಕ್ಷೇಪಾರ್ಹ ಎಂದು ಸಿನಿರಂಗದ ಹಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಥಿಯೇಟರ್‌ನಲ್ಲಿ 50:50
How Can We Help You?