Home Posts tagged #nh66

ಟಿಪ್ಪರ್‌ಗಳ ರಾಂಗ್ ಸೈಡ್ ಓಡಾಟ : ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ

ಎರ್ಮಾಳು ಪ್ರದೇಶದ ರಾಷ್ಟ್ರೀಯ ಹೆದ್ದಾರಿರಲ್ಲಿ 66ರಲ್ಲಿ ಬಂಡೆಕಲ್ಲು, ಮಣ್ಣು, ಮರಳು ಸಾಗಿಸುವ ಟಿಪ್ಪರ್ ಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾಂಗ್ ಸೈಡ್ ನಲ್ಲಿ ಎಗ್ಗಿಲ್ಲದೆ ಓಡಾಟ ನಡೆಸುತ್ತಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಾಣ ಸಂಕಟ ಅನುಭವಿಸುವಂತ್ತಾಗಿದೆ. ಈ ಬೃಹತ್ ಸಮಸ್ಯೆಯ ಬಗ್ಗೆ ಬಹಳಷ್ಟು ಬಾರಿ ಸುದ್ಧಿ ಬಿತ್ತರಿಸಿ ಎಚ್ಚರಿಸಿದ್ದರೂ
How Can We Help You?