Home Posts tagged #nshashikumar

ಮಳಲಿ ಮಸೀದಿ ದೇವಸ್ಥಾನ : ಇತಿಹಾಸ ಮತ್ತು ವಾಸ್ತುಶಿಲ್ಪಗಳ ಆಧಾರದಲ್ಲಿ ಒಂದೆರಡು ವಿಚಾರ

ಮಂಗಳೂರು ತಾಲೂಕಿನ ಮಳಲಿಪೇಟೆಯಲ್ಲಿರುವ ಒಂಬೈನೂರು ವರ್ಷಗಳ ಹಿಂದಿನ ಪುರಾತನ ಮಸೀದಿಯ ಕುರಿತಂತೆ ಯಾವೊಂದು ಆಧಾರವೂ ಇಲ್ಲದೇ ಭಜರಂಗದಳದ ಕೆಲವು ಕಾರ್ಯಕರ್ತರು ಅದೊಂದು ದೇವಸ್ಥಾನವಾಗಿತ್ತು ಎಂದು ಕ್ಲೈಮ್ ಮಾಡಹೊರಟಿವೆ. ಅವರಿಗೆ ಕನ್ನಡದ ಕೆಲ ಮಾಧ್ಯಮಗಳು ಕೂಡಾ ಬಿಟ್ಟಿ ಪ್ರಚಾರವನ್ನೂ ಕೊಡುತ್ತಿವೆ. ಈ ನಿಟ್ಟಿನಲ್ಲಿ ಇತಿಹಾಸ ಮತ್ತು ವಾಸ್ತುಶಿಲ್ಪಗಳ ಆಧಾರದಲ್ಲಿ

ಮಂಗಳೂರಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ರೂಟ್ ಮಾರ್ಚ್ : ಟ್ರಾಫಿಕ್ ಜಾಮ್‍ನಿಂದ ಹೈರಾಣಾದ ವಿದ್ಯಾರ್ಥಿಗಳು

ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತನ ಕೊಲೆ ಪ್ರಕರಣ, ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ನೂರಾರು ಪೊಲೀಸರು ಬೆಳ್ಳಂಬೆಳಗ್ಗೆ ರೂಟ್ ಮಾರ್ಚ್ ನಡೆಸಿದ್ದಾರೆ. ನಗರದ ಬಳ್ಳಾಲ್ ಬಾಗ್ ನಿಂದ ಬೆಳಗ್ಗೆ 7.30ಕ್ಕೆ ಹೊರಟ 300ಕ್ಕೂ ಹೆಚ್ಚಿದ್ದ ಪೊಲೀಸರು ಪಿವಿಎಸ್ ವೃತ್ತ, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆಯಿಂದ ಬಾವುಟಗುಡ್ಡೆ, ಜ್ಯೋತಿ ಸರ್ಕಲ್ ಆಗಿ ಮರಳಿ ಬಲ್ಮಠ, ಹಂಪನಕಟ್ಟೆಯ ಮೂಲಕ ಕ್ಲಾಕ್ ಟವರ್
How Can We Help You?