Home Posts tagged #ntpcexam

ಎನ್ ಟಿಪಿಸಿ ಪರೀಕ್ಷೆ ಕಿಡಿ; ಪಾಟ್ನಾದ ಖಾನ್ ಸರ್ ಬಂಧನ

ಆರ್‌ಆರ್‌ಬಿ-ಎನ್‌ಟಿಪಿಸಿ ಪರೀಕ್ಷೆಗಳ ವಿರುದ್ಧ ವಿವಿಧೆಡೆ ನಡೆದ ಪ್ರತಿಭಟನೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಜನಪ್ರಿಯ ಯೂ ಟ್ಯೂಬರ್ ಖಾನ್ ಸರ್ ಮತ್ತು ಐವರು ಶಿಕ್ಷಕರ ವಿರುದ್ಧ ಬಿಹಾರದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಪಾಟ್ನಾದಲ್ಲಿ ನೆಲೆಸಿರುವ ಖಾನ್‌, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಪಾಟ್ನಾದಲ್ಲಿ ಸೋಮವಾರ
How Can We Help You?