Home Posts tagged #old a five-month-old baby

ಜಾರ್ಖಂಡ್‌: ಕಡುಬಡತನದಿಂದ ಐದು ತಿಂಗಳ ಮಗುವನ್ನು ಮಾರಿದ ದಂಪತಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ನಂತರ ಹೆತ್ತವರು ಹೆಣ್ಣುಮಕ್ಕಳನ್ನು ಮಾರಾಟ ಮಾಡಿ ಉಳಿದ ಮಕ್ಕಳ ಹಸಿವೆ ನೀಗಿಸುವ ಹಲವು ಸುದ್ದಿಗಳನ್ನು ಇತ್ತೀಚೆಗಿನ ದಿನಗಳಲ್ಲಿ ಓದಿದ್ದೇವೆ. ಆದರೆ, ಇದೀಗ ಅಂತಹುದೇ ಸುದ್ದಿಯೊಂದು ಭಾರತದ ಜಾರ್ಖಂಡ್ ರಾಜ್ಯದಿಂದ ವರದಿಯಾಗಿದೆ. ದಂಪತಿ ತಮ್ಮ ಐದು ತಿಂಗಳ ಮಗುವನ್ನು ರೂ. 5,000 ಕ್ಕೆ ಮಾರಾಟ ಮಾಡಿರುವ ಹೃದಯ ವಿದ್ರಾವಕ
How Can We Help You?