Home Posts tagged #padavu

ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ವಿಜೃಂಭಣೆಯಿಂದ ನಡೆದ ವರ್ಷಾವಧಿ ಜಾತ್ರೋತ್ಸವ 

ವಾಮದಪದವು: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಾಗೂ ಮಹಾರಥೋತ್ಸವವು ಸೋಮವಾರ ರಾತ್ರಿ ವೈಭವಯುತವಾಗಿ ಸಂಪನ್ನಗೊಂಡಿತು. ರಾತ್ರಿ ಬಲಿ ಉತ್ಸವ, ದೈವಗಳ ನೇಮೋತ್ಸವ, ಕಟೀಲು ಮೇಳದವರ ಯಕ್ಷಗಾನ ಬಯಲಾಟ ಹಾಗೂ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
How Can We Help You?