Home Posts tagged #padibidre

ಪಡುಬಿದ್ರಿ ಶಕ್ತಿ ಕೇಂದ್ರದ ವತಿಯಿಂದ ಪಂಡಿತ್ ದೀನದಯಾಳ್ ಸಮರ್ಪಣಾ ದಿನಾಚರಣೆ

ಭಾರತೀಯ ಜನಸಂಘದ ಸ್ಥಾಪಕರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರು ರಾಜಕೀಯ ಕ್ಷೇತ್ರದಲ್ಲಿ ಸಚ್ಚಾರಿತ್ರ್ಯ, ದೇಶಭಕ್ತಿ, ಧ್ಯೇಯವಾದ, ಏಕಾತ್ಮಾ ಮಾನವತಾವಾದ ಹಾಗೂ ಉನ್ನತ ರಾಜಕೀಯ ಮೌಲ್ಯ ಗಳಿಗೆ ಮೇಲ್ಫಂತಕ್ತಿಯಾಗಿ ಇದೀಗೂ ಪ್ರೇರಣೆ ನೀಡುತ್ತಿರುವ ಇವರ ಬಲಿದಾನ ದಿನವಾದ ಇಂದು ಪಡುಬಿದ್ರಿ ಶಕ್ತಿ ಕೇಂದ್ರ ವತಿಯಿಂದ ದೀನದಯಾಳ್ ಭಾವಚಿತ್ರ ಕ್ಕೆ ಪುಷ್ಪ ನಮನ
How Can We Help You?