Home Posts tagged #panchayat election

ಕೋಟೆಕಾರು ಪಟ್ಟಣ ಪಂಚಾಯಿತಿ ಶೇ.66.16 ಮತದಾನ

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ನಡೆದ ಚುನಾವಣೆಯಲ್ಲಿ ಶೇ. 66.16% ಮತದಾನ ನಡೆದಿದೆ. ಮತಗಟ್ಟೆ ಸಂಖ್ಯೆ 13 ರಲ್ಲಿ  ಶೇ.42.72 ಕನಿಷ್ಟ ಮತದಾನವಾದರೆ, ಮತಗಟ್ಟೆ ಸಂಖ್ಯೆ -5 ರಲ್ಲಿ ಗರಿಷ್ಠ 81.41 ಮತದಾನವಾಗಿದೆ. ಪಟ್ಟಣ ಪಮಚಾಯತಿಯ 17 ವಾರ್ಡ್‍ಗಳಿಗೆ ಚುನವಣೆ ನಡೆದಿದ್ದು, ಕಾಂಗ್ರೆಸ್ 17, ಬಿಜೆಪಿ 17, ಸಿಪಿಐಎಂ 2,
How Can We Help You?