Home Posts tagged #pooja hegde actor

ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ನಟಿ ಪೂಜಾ ಹೆಗ್ಡೆ ಭೇಟಿ

ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ಬಹುಭಾಷ ನಟಿ ಪೂಜಾ ಹೆಗ್ಡೆ ಭೇಟಿ ನೀಡಿ ದೇವರ ದರುಶನ ಪಡೆದರು.ಈ ಸಂಧರ್ಭದಲ್ಲಿ ದೇವಳದ ಆಡಳಿತ ಮಂಡಳಿಯವರು ಪೂಜಾ ಹೆಗ್ಡೆಯವರನ್ನು ವಿಶೇಷವಾಗಿ ಅಭಿನಂದಿಸಿ ಪ್ರಸಾದವನ್ನು ನೀಡಿದರು. ನೂತನವಾಗಿ ನಿರ್ಮಾಣಗುತ್ತಿರುವ ದೇವಳದ ಕೆಲಸ ಕಾರ್ಯಗಳನ್ನು ಅಡಳಿತ ಮಂಡಳಿ ಪಧಾಧಿಕಾರಿಗಳು ಪೂಜಾ ಹೆಗ್ಡೆ ಗಮನಕ್ಕೆ ತಂದರು.ತಾನು ಚಿಕ್ಕಂದಿನಿಂದಲೂ
How Can We Help You?