Home Posts tagged #powerlifting championship 2022

ಎಪ್ರಿಲ್ 27ರಿಂದ 30ರ ವರೆಗೆ ರಾಷ್ಟ್ರೀಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆ

ಶ್ರೀ ಬಾಲಂಜನೇಯ ಜಿಮ್ನಾಸಿಯಂ ಮಂಗಳೂರು ಇದರ 75ನೇ ವರ್ಷಚಾರಣೆಯ ಅಂಗವಾಗಿ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2022ಏಪ್ರಿಲ್ 27ರಿಂದ ಎಪ್ರಿಲ್ 30ರ ವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಮೂಡಾದ ಮಾಜಿ ಅಧ್ಯಕ್ಷರಾದ ತೇಜೋಮಯ ತಿಳಿಸಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ
How Can We Help You?