Home Posts tagged #premier tesue

ನಕಲಿ ಸರ್ಫ್ ಎಕ್ಸೆಲ್, ಗುಡ್ನೈಟ್, ಪ್ರೀಮಿಯರ್ ಟಿಶ್ಯೂ ಮಾರಾಟ: ಮಾಲಿಕನ ಬಂಧನ

ಬೆಂಗಳೂರಿನಲ್ಲಿ ಅಕ್ರಮ ಫ್ಯಾಕ್ಟರಿ ನಡೆಸಿ ಕಳೆದ ಕೆಲವು ದಿನಗಳಿಂದ ಸರ್ಫ್ ಎಕ್ಸೆಲ್ ಫೌಡರ್, ಗುಡ್ನೈಟ್ ಲಿಕ್ವಿಡ್, ಪ್ರೀಮಿಯರ್ ಟಿಶ್ಯೂ ಫ್ಯಾಕ್‌ಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಉತ್ಪಾದಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ ಮಾಲಿಕನನ್ನು ಸಿಬಿಐ ಬಂಧಿಸಿದೆ. ಗ್ರಾಹಕರು ಈ ವಸ್ತುಗಳನ್ನು ಅಸಲಿ ವಸ್ತುಗಳೆಂದು ನಂಬಿ ಖರೀದಿ ಮಾಡುತ್ತಿದ್ದರು ಎಂದು
How Can We Help You?