Home Posts tagged #puttur #putturmahalingeshwaratemple #vishu #chandramanyugadi #yugadi #v4news #v4stream

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ : ವಿಷು ಹಬ್ಬ ಮತ್ತು ಜಾತ್ರೆ ಪ್ರಯುಕ್ತ ಚಂದ್ರಮಂಡಲ ರಥೋತ್ಸವ

ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ವಿಷು ಹಬ್ಬದ ಸಲುವಾಗಿ ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವರ ಚಂದ್ರಮಂಡಲ ರಥೋತ್ಸವ ನಡೆಯಿತು. ಸಾಯಂಕಾಲ ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಬಲಿ, ಬಂಡಿ ಉತ್ಸವ(ಚಂದ್ರಮಂಡಲ ರಥೋತ್ಸವ) ನಡೆಯಿತು.ಬಳಿಕ ದೇವರ ಸವಾರಿಯು ಪುತ್ತೂರಿನ ಬನ್ನೂರು, ಅಶೋಕನಗರ, ರೈಲ್ವೆ ಮಾರ್ಗ
How Can We Help You?