Home Posts tagged #radio saranga

ಸುದ್ದಿ ಹರಡುವ ಮುನ್ನ ಬೀದಿ ನಾಟಕ ಪ್ರದರ್ಶನ

ರೇಡಿಯೋ ಸಾರಂಗ್ 107.8 ಹಾಗು ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸಹಯೋಗದಲ್ಲಿ ‘ಸುದ್ದಿ ಹರಡುವ ಮುನ್ನ’ ಎನ್ನುವ ಬೀದಿನಾಟಕ ಕಾಲೇಜಿನ ಮದರ್ ತೆರೇಸಾ ಪೀಸ್ ಪಾರ್ಕ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಡಾಕ್ಟರ್ ಪ್ರವೀಣ್ ಮಾರ್ಟಿಸ್ ಎಸ್. ಜೆ ಅವರು ಮಾತನಾಡಿ, ವಿದ್ಯಾರ್ಥಿಗಳು
How Can We Help You?