Home Posts tagged #Radio wave

ವಿಜ್ಞಾನಿಗಳ ನಿದ್ದೆಗೆಡಿಸಿರುವ ರೇಡಿಯೋ ತರಂಗ ಸೂಸುವ ಅಪರಿಚಿತ ಶಕ್ತಿಪುಂಜ

ವಿಸ್ಮಯಗಳಿಂದ ತುಂಬಿರುವ ನಭೋಮಂಡಲದಲ್ಲಿ ಇತ್ತೀಚೆಗೆ ಕಂಡುಬಂದಿರುವ ವಿದ್ಯಮಾನವೊಂದು ಜಾಗತಿಕವಾಗಿ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆಕಾಶದಲ್ಲಿ ದೈತ್ಯ ಶಕ್ತಿಪುಂಜವಾಗಿ ಕಾಣುವ ಕಾಯವೊಂದರಿಂದ ನಿರಂತರವಾಗಿ ರೇಡಿಯೋ ಸಿಗ್ನಲ್ ಬರುತ್ತಿರುವುದಾಗಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಮೊದಲ ಬಾರಿಗೆ ಆವಿಷ್ಕರಿಸಿದ್ದರು. ಆಸ್ಟ್ರೇಲಿಯಾದ ಖಗೋಳ
How Can We Help You?