Home Posts tagged #rana marbls

ಮಂಗಳೂರಿನ ಕುಳಾಯಿಯಲ್ಲಿ ಬೈಕ್ ಅಪಘಾತ : ಸಿ ಸಿ ಕ್ಯಾಮರದಲ್ಲಿ ಸೆರೆಯಾದ ಭೀಕರ ದೃಶ್ಯ

ಮಂಗಳೂರಿನ ಕುಳಾಯಿಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿರುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯ ಭೀಕರತೆ ಸಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಳಾಯಿಯ ರಾಣಾ ಮಾರ್ಬಲ್ ಮುಂದೆ ಈ ಘಟನೆ ನಡೆದಿದ್ದು, ಭಾರೀ ವೇಗದಲ್ಲಿದ್ದ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡು ಮುಂದೇ ವೇಗವಾಗಿ ಚಲಿಸಿದ್ದು, ರಾಣಾ ಮಾರ್ಬಲ್ ನ ಬೋರ್ಡ್ ಗೆ
How Can We Help You?