Home Posts tagged #rangaswaroopa

ರಂಗ ಸ್ವರೂಪ (ರಿ), ಕುಂಜತ್ತ ಬೈಲ್, ಮಂಗಳೂರು ಇವರ ಆಶ್ರಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಶುಭಾರಂಭ

ಶಾಲಾರಂಭವಾಗುವ ಹೊತ್ತಿಗೆ ಕಲಿಕಾ ತಯಾರಿಯ ಅಂಗವಾಗಿ ರಂಗ ಸ್ವರೂಪ (ರಿ), ಕುಂಜತ್ತ ಬೈಲ್, ಮಂಗಳೂರು ಇವರ ಆಶ್ರಯದಲ್ಲಿ ದ. ಕ. ಜಿ. ಪಂ. ಹಿ. ಪ್ರಾ. ಶಾಲೆ, ಮರಕಡ,ಕುಂಜತ್ತ ಬೈಲ್ ಇಲ್ಲಿ ನಾಲ್ಕು ದಿನದ ಮಕ್ಕಳ ಬೇಸಿಗೆ ಶಿಬಿರ ಶುಭಾರಂಭಗೊಂಡಿತು.ಮುಖ್ಯ ಅತಿಥಿ ಗಳಾಗಿ ಆಗಮಿಸಿದ ವಿದ್ವಾಂಸರಾದ ಕೆ. ಕೆ ಪೇಜಾವರ ಇವರು ಶಾಲೆಯಲ್ಲಿನ ತಮ್ಮ ಹಳೆಯ ದಿನಗಳನ್ನು ಮೆಲುಕು
How Can We Help You?