Home Posts tagged #rich

ಏರುಗತಿಯಲ್ಲಿರುವ ಸಿರಿವಂತರ ಸಂಖ್ಯೆ; ಆರ್ಥಿಕ ಅಸಮತೋಲನದ ಸೂಚಕವೇ?

ಕನಿಷ್ಠ ರೂ. 7 ಕೋಟಿ ನಿವ್ವಳ ಮೌಲ್ಯದ ಸಂಪತ್ತು ಹೊಂದಿರುವ ಕುಟುಂಬಗಳ ಸಮೀಕ್ಷೆ ಮಾಡಿರುವ ಐಐಎಫ್‌ಎಲ್‌ ವೆಲ್ತ್ ಹರುನ್ ಇಂಡಿಯಾ 2021ನೇ ಸಾಲಿನ ದೇಶದ ಮಿಲಿಯನೇರ್ ಕುಟುಂಬಗಳ ಪಟ್ಟಿ ಪ್ರಕಟಿಸಿದೆ. ಈ ಪೈಕಿ ಭಾರತದ ಪ್ರಮುಖ ವಾಣಿಜ್ಯ ನಗರಿ ಮುಂಬೈ ನಗರದಲ್ಲಿ 20,300 ಮಿಲಿಯನೇರ್ ಕುಟುಂಬಗಳಿದ್ದು, ಇದು ದೇಶದ ಮಿಲಿಯನೇರ್ಗಳ ರಾಜಧಾನಿಯಾಗಿದೆ. ನಂತರದ ಸ್ಥಾನದಲ್ಲಿ
How Can We Help You?