Home Posts tagged #rukma nayak

ಬೆಳ್ಳಾರೆ ಠಾಣೆಗೆ ನೂತನ ಸಬ್ ಇನ್ಸ್ ಪೆಕ್ಟರ್ ಆಗಿ ರುಕ್ಮ ನಾಯ್ಕ್ ಅಧಿಕಾರ ಸ್ವೀಕಾರ

ಬೆಳ್ಳಾರೆ ಠಾಣೆಗೆ ನೂತನ ಠಾಣಧಿಕಾರಿಯಗಿ ಆಗಿ ರುಕ್ಮ ನಾಯ್ಕ್ ಅಧಿಕಾರ ಸ್ವೀಕರಿಸಿದ್ದಾರೆ.. ಕಡಬದಲ್ಲಿ ಉತ್ತಮ ಆಡಳಿತ ನೀಡಿ ಜನಸ್ನೇಹಿ ಆಡಳಿತ ನೀಡಿ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡು ಸಾರ್ವಜನಿಕ ವಾಗಿ ಉತ್ತಮ ಬಾಂದವ್ಯ ಹೊಂದಿದ್ದರು. ಇವರು ಮೂಲತಃ ಪುತ್ತೂರು ತಾಲೂಕು ಕೊಡಿoಬಾಡಿ ಗ್ರಾಮದವರು.
How Can We Help You?