Home Posts tagged #Samantha Ruth Prabhu

ಹಾಸ್ಯನಟನ ವಿಡಿಯೋಗೆ ಪ್ರತಿಕ್ರಿಯಿಸಿದ ನಟಿ ಸಮಂತಾ

“ಪುಷ್ಪ” ಚಿತ್ರದಲ್ಲಿ ನಟಿ ಸಮಂತಾ ಅಭಿನಯಿಸಿದ “ಊ ಅಂಟಾವಾ” ಹಾಡು ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿಈ ಹಾಡನ್ನು ತಮಾ‍ಷೆಗಾಗಿ ಭಿನ್ನ ರೀತಿಯಲ್ಲಿ ಹಲವರು ವಿಡಿಯೋ ಮಾಡುತ್ತಿದ್ದಾರೆ. ಹಾಗೆಯೇ ಹಾಸ್ಯ ನಟರೊಬ್ಬರು ತಮಾಷೆ ಪೂರ್ವಕವಾಗಿ “ಊ ಅಂಟಾವಾ” ಹಾಡಿನ ವಿಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ
How Can We Help You?