Home Posts tagged # sandesha kala kendra nanthuru

ಮಂಗಳೂರಿನ ಸಂದೇಶ ಪ್ರತಿಷ್ಠಾನ ಸಭಾ ಭವನದಲ್ಲಿ ಪಿಂಗಾರ ಸಾಹಿತ್ಯ ಬಳಗದಿಂದ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮ

ರೇಮಂಡ್ ಡಿಕೂನಾ ಸಾರಥ್ಯದಲ್ಲಿ ಪಿಂಗಾರ ಸಾಹಿತ್ಯ ಬಳಗದ ಮುಖಾಂತರ ಮಂಗಳೂರಿನ ಸಂದೇಶ ಪ್ರತಿಷ್ಠಾನ ಸಭಾ ಭವನದಲ್ಲಿ ವೈದ್ಯ ಕವಿ ಡಾಕ್ಟರ್ ಸುರೇಶ ನೆಗಳಗುಳಿ ಅವರ ಸಂಚಾಲಕತ್ವದಲ್ಲಿ ಯುಗಾದಿ ಕವಿಗೋಷ್ಠಿ-, ಡಾ ಸುರೇಶ ನೆಗಳಗುಳಿ ರಚಿತ ಧೀರತಮ್ಮನ ಕಬ್ಬ ಮುಕ್ತಕ ಸಂಕಲನ ವಿಮರ್ಶೆ ಹಾಗೂ ಚುಟುಕು ಭೋಜನ ಕೃತಿಯ ಲೋಕಾರ್ಪಣೆ ಸಮಾರಂಭಗಳು ಅತಿ ಯಶಸ್ವಿಯಾಗಿ ನಡೆದುವು ಮುಖ್ಯ
How Can We Help You?