Home Posts tagged #sandesha

ಮಂಗಳೂರಿನ ಸಂದೇಶ ಸಭಾಂಗಣದಲ್ಲಿ ಕಾರ್ಮಿಕರ ದಿನಾಚರಣೆಯಂದು ನಡೆದ ಕವಿಗೋಷ್ಠಿ

ಮಂಗಳೂರು: ರೇಮಂಡ್ ಡಿಕೂನಾ ತಾಕೊಡೆ ಸಾರಥ್ಯದಲ್ಲಿ ಕಾರ್ಮಿಕ ದಿನಾಚರಣೆಯ ಕವಿಗೋಷ್ಠಿಯು ನಗರದ ಸಂದೇಶ ಸಭಾಂಗಣದಲ್ಲಿ ಯುವ ಕವಯಿತ್ರಿ ರೇಶ್ಮಾ ಶೆಟ್ಟಿ ಗೊರೂರು ಅಧ್ಯಕ್ಷತೆಯಲ್ಲಿ ನಡೆಯಿತು. ಪಿಂಗಾರ ಸಾಹಿತ್ಯ ಬಳಗವು ಅಭಿಮೊ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಇದರ ಸಂಯುಕ್ತದಲ್ಲಿ ಡಾಕ್ಟರ್ ಸುರೇಶ ನೆಗಳಗುಳಿ ಅವರ ಸಂಚಾಲಕರಾಗಿ ದಕ,ಉಡುಪಿ, ಕಾಸರಗೋಡು, ಹಾಸನ ನಾಲ್ಕು
How Can We Help You?