Home Posts tagged sanjeeva matandoor

ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

ವಿಟ್ಲ: ಕಾಂಗ್ರೆಸ್ ಅವನತಿಯತ್ತ ಸಾಗ್ತಿದೆ. ಜನ ಅವರನ್ನು ತಿರಸ್ಕರಿಸಲು ಆರಂಭಿಸಿ ಯಾಗಿದೆ. ದೇಶದಲ್ಲಿ ಕಾಂಗ್ರೆಸ್ ಅಭಿವೃದ್ಧಿಯನ್ನು ಮಾಡುವ ಬದಲು ಭಯೋತ್ಪಾಧನೆ, ಭ್ರಷ್ಟಾಚಾರಗಳನ್ನು ನೀಡಿದೆ. ಮೋದೀಜಿಯವರ ನೇತೃತ್ವದ ಬಿಜೆಪಿ ಸರಕಾರ ಅಭಿವೃದ್ಧಿಯ ಶಖೆಯನ್ನೇ ಆರಂಭಿಸಿದೆ. ಯೋಜನೆಗಳನ್ನು ರೈತರ, ಸಾಮಾನ್ಯ ಜನರ ಮನೆ ಭಾಗಿಲಿಗೆ ತಲುಪಿಸುವ ಕೆಲಸ ಬಿಜೆಪಿ ಸರಕಾರದಿಂದ
How Can We Help You?