Home Posts tagged #savira kambada basidi

ಸಾವಿರ ಕಂಬದ ಜೈನ ಬಸದಿಗೆ ಮುಖ್ಯಮಂತ್ರಿಗಳ ಭೇಟಿ

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಏ.27ರ‌ಬುಧವಾರ ಜೈನ‌ಕಾಶಿ ಎಂದೇ ಪ್ರಸಿದ್ದಗೊಂಡಿರುವ ಮೂಡಬಿದಿರೆ ತಾಲೂಕಿನ ಸಾವಿರ ಕಂಬಗಳ ಜೈನ ಬಸದಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನೀಲ್ ಕುಮಾರ್, ಸ್ಥಳೀಯ ಶಾಸಕರಾದ ಉಮಾನಾಥ್ ಕೋಟ್ಯಾನ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ,
How Can We Help You?