Home Posts tagged #shahrukh khan in ott

ಒಟಿಟಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್ ನಟ ಶಾರುಖ್!

ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಅವರು ಕಳೆದ ನಾಲ್ಕು ವರ್ಷಗಳಿಂದ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ನಾಲ್ಕು ವರ್ಷಗಳ ಹಿಂದೆ ಅವರು ವಿಶೇಷ ಪ್ರಯೋಗದೊಂದಿಗೆ ನಟಿಸಿದ ‘ಝೀರೋ’ ಸಿನಿಮಾ ಯಶಸ್ಸು ಕಾಣಲಿಲ್ಲ. ನಂತರದಲ್ಲಿ, ಅವರ ಮಗ ಆರ್ಯನ್ ಖಾನ್ ಅವರು ಡ್ರಗ್ಸ್ ಕೇಸ್ನಲ್ಲಿ ಸಿಲುಕಿಕೊಂಡರು. ತಮ್ಮ ಮಗನನ್ನು ಜೈಲಿನಿಂದ ಹೊರ ತರುವಲ್ಲಿ ಶಾರೂಖ್
How Can We Help You?