Home Posts tagged #shanthi shree

ಶಾಂತಿಶ್ರೀ ಅವರನ್ನು ಜೆಎನ್‌ಯು ಉಪಕುಲಪತಿಯಾಗಿ ನೇಮಿಸಿದ ಸರ್ಕಾರ; ವಿರೋಧ

ಭಾರತದ ಉತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ಕ್ಕೆ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು ಉಪಕುಲಪತಿಯನ್ನಾಗಿ ಸೋಮವಾರ ನೇಮಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ವಿದಾದಗಳಲ್ಲಿ ಗುರುತಿಸಿಕೊಂಡಿದ್ದ 59 ವರ್ಷದ ಶಾಂತಿಶ್ರೀ ಅವರು ಜೆಎನ್‌ಯುನಲ್ಲಿ ಉನ್ನತ ಹುದ್ದೆಯನ್ನು
How Can We Help You?