Home Posts tagged #sharf creation

ಶಾರ್ಪ್ ಕ್ರಿಯೇಷನ್ಸ್ ನಿರ್ಮಾಣದ “ವಿಕ್ಕಿ” ಕಿರುಚಿತ್ರ ಆಡಿಯೋ ಬಿಡುಗಡೆ

ಯುವ ಪ್ರತಿಭೆಗಳು ಸೇರಿ ಮಾಡಿರುವ ಬಹುನಿರೀಕ್ಷಿತ ಶಾರ್ಪ್ ಕ್ರಿಯೇಷನ್ಸ್ ನಿರ್ಮಾಣದ ವಿಕ್ಕಿ ಕಿರುಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇಂದು ನಡೆಯಿತು. ಪಂಪ್ ವೆಲ್ ನಲ್ಲಿರುವ ಸಪ್ತಕ್ ಸ್ಟುಡಿಯೋದಲ್ಲಿ ಆಡಿಯೋ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದ್ದು, ಸಮಾರಭದಲ್ಲಿ ತುಳು ಚಲನಚಿತ್ರ ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಖ್ಯಾತ ಸಂಗೀತ ಕಲಾವಿದರಾದ
How Can We Help You?