Home Posts tagged #shiva 143

‘ಶಿವ 143’ ಚಿತ್ರದ ‘ಮಳೆ ಹನಿಯೇ’ ಹಾಡು ರಿಲೀಸ್

ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಬ್ಬ ಸದಸ್ಯ ಕನ್ನಡ ಸಿನಿಮಾ ರಂಗಕ್ಕೆ ಕಾಲಿಸುತ್ತಿದ್ದಾರೆ. ಅವರೇ ಡಾ.ರಾಜ್ ಕುಮಾರ್‌ ಮೊಮ್ಮಗ ಧೀರೇನ್ ರಾಮ್ ಕುಮಾರ್. ‘ಶಿವ 143’ ಮುಖಾಂತರ ಧೀರೇನ್ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಸಿನಿಮಾದ ಚಿತ್ರಿಕರಣ ಶುರುವಾಗಿ ಬಹಳ ಸಮಯವಾಗಿದ್ದು, ಕಾರಣಾಂತರಗಳಿಂದ ಬಿಡುಗಡೆ ತಡವಾಗಿದೆ. ಸದ್ಯ ಈ ಚಿತ್ರದ ‘ಮಳೆ
How Can We Help You?