Home Posts tagged #skf protest

ಎಸ್‌ಕೆಎಫ್ ಬಾಯ್ಲರ್‍ಸ್ ಎಂಡ್ ಡ್ರೈಯರ್‍ಸ್ ಕೈಗಾರಿಕೆ ಮುಚ್ಚುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

ಮೂಡುಬಿದಿರೆ:ಬನ್ನಡ್ಕದಲ್ಲಿರುವ ಬೆಂಗಳೂರು ಮೂಲದ ಎಸ್‍ಕೆಎಫ್ ಬಾಯ್ಲರ್ಸ್ ಎಂಡ್ ಡ್ರೈಯರ್ಸ್ ಕೈಗಾರಿಕೆಯನ್ನು ಮುಚ್ಚಬೇಕೆಂದು ಆಗ್ರಹಿಸಿ ಶುಕ್ರವಾರ ಪಡುಮಾರ್ನಾಡು ಗ್ರಾಮಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸೂರಜ್ ಜೈನ್ `ಕಂಪೆನಿಯ ಶೌಚ ನೀರು ಪಕ್ಕದ ಮನೆಗಳ ಜಾಗಕ್ಕೆ ಹರಿದು ಪರಿಸರ
How Can We Help You?