Home Posts tagged #soudi arebia

ಸೌದಿ ಅರೇಬಿಯಾದ 30 ರೈಲ್ವೇ ಚಾಲಕಿ ಹುದ್ದೆಗೆ 28,000 ಅರ್ಜಿಗಳು

ರಿಯಾದ್: ಮಹಿಳೆಯರಿಗೆ ಉದ್ಯೋಗ ಕ್ಷೇತ್ರಗಳಲ್ಲಿ ಇರುವ ನಿರ್ಬಂಧವನ್ನು ಸೌದಿ ಅರೇಬಿಯಾ ತೆಗೆದು ಹಾಕಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿವೆ. ಈ ಮಧ್ಯೆ ಸ್ಪೇನ್‌ನ ಕಂಪನಿಯೊಂದು ಸೌದಿಯಲ್ಲಿ 30 ಮಹಿಳಾ ರೈಲ್ವೇ ಚಾಲಕರು ಬೇಕು ಎಂಬ ಜಾಹೀರಾತಿಗೆ ಬಂದಿರುವ ಅರ್ಜಿಗಳ ಸಂಖ್ಯೆ ನೋಡಿದರೆ ನಿಮಗೆ ಆಶ್ಚರ್ಯವಾಗಬಹುದು. 30 ಮಹಿಳಾ ರೈಲ್ವೇ
How Can We Help You?