Home Posts tagged #sri kalikamba temple

ದೇವಸ್ಥಾನವೆಂದರೆ ಸಂಸ್ಕೃತಿಯ ಶ್ರದ್ದೆಯ ಕೇಂದ್ರ -ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ.

 ಮಂಗಳೂರು :  ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನೂತನ ಶಿಲಾಮಯ ಸುತ್ತು ಪೌಳಿಯಲ್ಲಿ ಶ್ರೀ ಶಿವ ಶ್ರೀ ಸುಬ್ರಮಣ್ಯ ದೇವರ ಪ್ರತಿಷ್ಠೆ,  ಬ್ರಹ್ಮ ಕಲಶೋತ್ಸವ ಸಮಾರಂಭದ ಸಲುವಾಗಿ ಧಾರ್ಮಿಕ  ಸಭೆ ಯಲ್ಲಿ ಆಶೀರ್ವಚನ ನೀಡುತ್ತಾ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀ ಸಂಪುಟ ನರಸಿಂಹ ಸುಬ್ರಮಣ್ಯ ಮಠದಿಶರು ಹೇಳಿದರು. ಶ್ರೀಮತ್ ಜಗದ್ಗುರು
How Can We Help You?