Home Posts tagged #sri narayanaguru

ಮಂಗಳೂರು ತಾಲೂಕು ಬಿಲ್ಲವ ಸಂಘ ಕಚೇರಿ ಉದ್ಘಾಟನೆ

ಮಂಗಳೂರು : ‘ಸಂಘಟನೆಯಿಂದ ಬಲಯುತವಾಗಿ’ ಎಂದು ಶ್ರೀ ನಾರಾಯಣ ಗುರುಗಳು ಹೇಳಿದಂತೆ, ಬಿಲ್ಲವ ಸಮುದಾಯವು ಇದೀಗ ಹಂತಹಂತವಾಗಿ ಬಲಾಢ್ಯಗೊಳ್ಳುತ್ತಿದೆ ಎಂಬುದಕ್ಕೆ ಇಂದಿಲ್ಲಿ ಸಂಘಟಿತಗೊಂಡ ತಾಲೂಕು ಬಿಲ್ಲವ ಸಂಘ ಹಾಗೂ ಸಂಘದ ಕಚೇರಿ ಉದ್ಘಾಟನಾ ಸಮಾರಂಭ ಸಾಕ್ಷ್ಯಿಯಾಗಿದೆ. ಸಂಘದ ಮೂಲಕ ಮಂಗಳೂರು ತಾಲೂಕಿನ ಬಿಲ್ಲವ ಸಮಾಜ ಸೇವಾ ಸಂಘಗಳ ಸಹಿತ ಬಿಲ್ಲವ ಯುವಜನ ಶಕ್ತಿಯ
How Can We Help You?