Home Posts tagged #Sri Ulka Fish Mill factory

ಶ್ರೀ ಉಲ್ಕಾ ಫಿಶ್ ಮಿಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ : ಮೂವರು ಮೃತ್ಯು, ಮೂವರಿಗೆ ಗಾಯ

ಮಂಗಳೂರು: ಎಂಎಸ್‍ಇಝಡ್‍ನಲ್ಲಿರುವ ಶ್ರೀ ಉಲ್ಕಾ ಎಂಬ ಫಿಶ್ ಮೀಲ್ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಮೂವರು ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಮೃತರನ್ನು ಮೊಹಮ್ಮದ್ ಸಮಿಉಲ್ಲಾ ಇಸ್ಲಾಮ್, ಉಮ್ಮರ್ ಫಾರೂಕ್, ನಿಜಾಮುದ್ದೀನ್, ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದೆ. ಇನ್ನು
How Can We Help You?