Home Posts tagged #Sridevi

ಶ್ರೀದೇವಿ ದ್ವಿತೀಯ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ

ನಟಿ ಶ್ರೀದೇವಿ ಅವರ ದ್ವಿತೀಯ ಪುತ್ರಿ ಖುಷಿ ಕಪೂರ್ ತಮ್ಮ ಮೊದಲ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ ಏಪ್ರಿಲ್‌ನಿಂದ ಶುರುವಾಗಲಿದೆ ಎಂದು ಖುಷಿ ತಂದೆ ಹಾಗೂ ನಿರ್ಮಾಪಕ ಬೋನಿ ಕಪೂರ್ ತಿಳಿಸಿದ್ದಾರೆ. ಈಗಾಗಲೇ ಖುಷಿ ಝೋಯಾ ಅಕ್ತರ್ ಅವರ ಹಾಸ್ಯ ಶೋ ಒಂದರಲ್ಲಿ ಪಾಲ್ಗೊಂಡಿದ್ದರು. ಶಾರುಖ್ ಮಕ್ಕಳಾದ ಸುಹಾನಾ ಖಾನ್, ಆರ್ಯನ್ ಖಾನ್ ಮತ್ತು ಅಮಿತಾಭ್
How Can We Help You?