Home Posts tagged #Student Union

ಉಜಿರೆ ಎಸ್. ಡಿ ಎಂ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದಉದ್ಘಾಟನಾಕಾರ್ಯಕ್ರಮ

ಉಜಿರೆ:  ನಾಯಕತ್ವ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಪೂರಕವಾದಅಂಶವಾಗಿದ್ದು, ಅದು ಸಹಜವಾಗಿಯೇ  ಅಭಿವ್ಯಕ್ತಿಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕಿನ ನ್ಯಾಯವಾದಿ  ಬಿ. ಕೆ ಧನಂಜಯರಾವ್ ಹೇಳಿದರು. ಉಜಿರೆಯಎಸ್. ಡಿ. ಎಂ  ಪದವಿ ಕಾಲೇಜಿನಲ್ಲಿ  ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು 
How Can We Help You?