Home Posts tagged #sun of india movie

“ಸನ್ ಆಫ್ ಇಂಡಿಯಾ” ವಿರೋಧಿಸುವವರ ಮೇಲೆ ಕಾನೂನು ಕ್ರಮ!

ನಟ ಮತ್ತು ನಿರ್ಮಾಪಕ ಮಂಚು ವಿಷ್ಣು ಅವರ ‘ಸನ್ ಆಫ್ ಇಂಡಿಯಾ’ ಸಿನಿಮಾ ಬಗ್ಗೆ ಸಾಕಷ್ಟು ಟ್ರೋಲ್, ಮಿಮ್ ಗಳು ಹೆಚ್ಚಾಗಿವೆ. ಈ ಎಲ್ಲಾ ರೀತಿಯ ಟೀಕೆಗಳಿಂದ ಕಂಗೆಟ್ಟಿರುವ ಹಿರಿಯ ನಟ ಮೋಹನ್ ಬಾಬು ಕುಟುಂಬವು ತಮ್ಮ ಸಿನಿಮಾ ವಿರುದ್ದ ಟ್ರೋಲ್ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.ಸನ್ ಆಫ್ ಇಂಡಿಯಾ ಸಿನಿಮಾ ವಿರುದ್ದ ಸಾಮಾಜಿಕ ಮಾಧ್ಯಮದ
How Can We Help You?