Home Posts tagged #sunflower oil

ಉಕ್ರೇನ್ ಬಿಕ್ಕಟ್ಟು: ಭಾರತದಲ್ಲಿ ಸೂರ್ಯಕಾಂತಿ ಎಣ್ಣೆ 50 ರೂ. ಏರಿಕೆ!

ಉಕ್ರೇನ್ ಮೇಲೆ ರಷ್ಯಾ ಯುದ್ದ ಘೋಷಿಸಿದ ನಂತರ ಉಕ್ರೇನ್ ಬಿಕ್ಕಟ್ಟಿಗೆ ಸಿಲುಕಿದ್ದು, ಆರ್ಥಿಕ ವಹಿವಾಟುಗಳು ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ ವಿವಿಧ ರಾಷ್ಟ್ರಗಳಲೂ ಬೆಲೆ ಏರಿಕೆಯ ಬಿಸಿ ಹೆಚ್ಚಾಗಿದೆ. ಉಕ್ರೇನ್ನ ವಾಯುನೆಲೆ ಮತ್ತು ಬಂದರುಗಳನ್ನು ಮುಚ್ಚಲಾಗಿದೆ. ಹೀಗಾಗಿ, ಉಕ್ರೇನ್ನಿಂದ ಭಾರತಕ್ಕೆ ಗರಿಷ್ಟ ಮಟ್ಟದಲ್ಲಿ ಆಮದಾಗುತ್ತಿದ್ದ ಕಚ್ಚಾ ಖಾದ್ಯ ತೈಲ
How Can We Help You?