Home Posts tagged #sys

“ಅವಳನ್ನು ಅಟ್ಟಾಡಿಸಬೇಡಿ” ಎಸ್‍ವೈಎಸ್ ಹಿಜಾಬ್ ಅಭಿಯಾನ

ಸುನ್ನಿ ಯುವಜನ ಸಂಘ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ “ಅವಳನ್ನು ಅಟ್ಟಾಡಿಸಬೇಡಿ”ಎಸ್‍ವೈಎಸ್ ಹಿಜಾಬ್ ಅಭಿಯಾನ ಹಿಜಾಬ್‍ನ ಹೆಸರಲ್ಲಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣದ ಹಕ್ಕನ್ನು ದಮನಿಸುವ ಹುನ್ನಾರದ ವಿರುದ್ಧ ಪ್ರತಿಭಟನಾ ಸಭೆ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗ ನೆರವೇರಿತು. ಈ ವೇಳೆ ಎಸ್ ವೈ ಎಸ್ ರಾಜ್ಯಾಧ್ಯಕ್ಷ
How Can We Help You?