Home Posts tagged #tailnadu

ತಮಿಳುನಾಡು: 2015ರ ದಲಿತ ಯುವಕನ ಕೊಲೆ ಪ್ರಕರಣ; 10 ಮಂದಿ ಹಂತಕರಿಗೆ ಶಿಕ್ಷೆ

2015 ರಲ್ಲಿ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ರೈಲ್ವೆ ಹಳಿಗಳ ಮೇಲೆ 21 ವರ್ಷದ ದಲಿತ ಯುವಕನ ಶವ ಪತ್ತೆಯಾಗಿತ್ತು. ಆತನನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆಯ ಮೇಲೆ ತನಿಖೆ ನಡೆಸಲಾಗಿತ್ತು. ತನಿಖೆಯಲ್ಲಿ ಕೊಲೆ ಮಾಡಿರುವುದು ಸಾಬೀತಾಗಿದ್ದು, ಪ್ರಕರಣದಲ್ಲಿ 10 ಮಂದಿ ಹಂತಕರು ಅಪರಾಧಿಗಳು ಎಂದು ಮಧುರೈ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ. ಜಾತಿ ದೌರ್ಜನ್ಯಕ್ಕೆ
How Can We Help You?