Home Posts tagged #the boss

ಚಾಲೇಜಿಂಗ್ ಸ್ಟಾರ್ ದರ್ಶನರಿಂದ ಅಭಿಮಾನಿಗಳಿಗೆ ಹುಟ್ಟುಹಬ್ಬದ ಗಿಫ್ಟ್

ಚಾಲೇಜಿಂಗ್ ಸ್ಟಾರ್ ನಟ ದರ್ಶನ್ ಜನ್ಮದಿನದಂದು ಪ್ರತೀಬಾರಿ ಅವರ ಮುಂದಿನ ಚಿತ್ರಗಳ ಮೋಷನ್ ಪೋಸ್ಟರ್, ಟೀಸರ್ ಅಥವಾ ಟ್ರೈಲರ್ ಬಿಡುಗಡೆಯಾಗುವುದು ಸಹಜ. ಹಾಗಾಗಿ ದರ್ಶನ್ ಅಭಿಮಾನಿಗಳಿಗೆ ಫೆಬ್ರವರಿ 16 ವಿಶೇಷ ದಿನ. ಇಂದು ನಟ ದರ್ಶನ್‌ರವರು 45ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇದರ ವಿಶೇಷ ಎಂಬಂತೆ ದರ್ಶನ್‌ರ 55ನೇ ಸಿನಿಮಾ ‘ಕ್ರಾಂತಿ’ಯ ಪ್ರಥಮ ಲುಕ್ ಟೀಸರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಆಚರಣೆ ಇಲ್ಲ

ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ ಪ್ರತಿ ಬಾರಿ ವಿನೂತನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ವರ್ಷ ಜನ್ಮದಿನ ಆಚರಿಸುವುದು ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ. “ಈ ವರ್ಷ ಜನ್ಮದಿನ ಆಚರಿಸುವುದು ಬೇಡ ಅಂದುಕೊಂಡಿದ್ದೇನೆ. ಯಾಕೆ ಅಂದರೆ ಪುನೀತ್ ರಾಜ್ ಕುಮಾರ್ ನಿಧನ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಜೊತೆಗೆ ಕೊರೊನಾ ಸಹ ಇರುವುದರಿಂದ ಹುಟ್ಟುಹಬ್ಬದ ಆಚರಣೆಗೆ
How Can We Help You?