Home Posts tagged #The Regal Show

ಎ.ವಿ.ಆರ್. ಸ್ವರ್ಣ ಮಹಲ್ ಜುವೆಲ್ಲರಿ ಸಂಸ್ಥೆ : “ ದಿ ರೀಗಲ್ ಶೋ” ಆಭರಣ ಮೇಳ

ಬೆಂಗಳೂರು, ಡಿ, 29; ಹೊಸ ವರ್ಷದ ಶುಭಾರಂಭಕ್ಕಾಗಿ ಎ.ವಿ.ಆರ್. ಸ್ವರ್ಣ ಮಹಲ್ ಜುವೆಲ್ಲರಿ ಸಂಸ್ಥೆಯಿಂದ ರಾಜಮನೆತನವನ್ನು ಪ್ರತಿಬಿಂಬಿಸುವ ಆಧುನಿಕ ವಿನ್ಯಾಸದ ಆಭರಣ ಮೇಳ “ ದಿ ರೀಗಲ್ ಶೋ” ನಗರದಲ್ಲಿ ಆರಂಭವಾಗಿದೆ. ಜಯನಗರ ಮತ್ತು ಡಿಕನ್ ಸನ್ ರಸ್ತೆಯ ಎ.ವಿ.ಆರ್ ಸ್ವರ್ಣ ಮಹಲ್ ಆಭರಣ ಮಳಿಗೆಗಳಲ್ಲಿ ರಾಜಮನೆತನದ ವೈಭವದ ಆಭರಣಗಳನ್ನು ಜನ ಸಾಮಾನ್ಯರು ಸಹ
How Can We Help You?