Home Posts tagged #tippar lorry

ತಲಪಾಡಿ: ಹಳ್ಳಕ್ಕೆ ಬಿದ್ದ ಟಿಪ್ಪರ್ ಲಾರಿ

ಉಳ್ಳಾಲ: ತಲಪಾಡಿ‌ ಮಾದವಪುರದಿಂದ ಸಾಂತ್ಯಕ್ಕೆ ತೆರಳುವ ತಾತ್ಕಾಲಿಕ ಸೇತುವೆಯಲ್ಲಿ‌ ಕಲ್ಲು ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಿರುವ ಸೇತುವೆಯಲ್ಲಿ ಘನವಾಹನಗಳಿಗೆ ಪ್ರವೇಶವಿಲ್ಲ. ಲಘು ವಾಹನಗಳಷ್ಟೇ ತೆರಳಲು ಸೂಚನಫಲಕ ಹಾಕಲಾಗಿದ್ದರೂ,
How Can We Help You?