Home Posts tagged tuluvideoalbumsong

ಪೊಪ್ಪ ದೇವರ ಸೃಷ್ಟಿ ತುಳು ವೀಡಿಯೋ ಆಲ್ಬಾಂ ಸಾಂಗ್ : ಮಾರ್ಚ್ 12ರಂದು ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ

ಅಭಿನಯ ಕಲಾವಿದರು ಅರಸಿನಮಕ್ಕಿ ಅಭಿನಯದ ಪೊಪ್ಪದೇವರ ಸೃಷ್ಟಿ ತುಳು ವೀಡಿಯೋ ಆಲ್ಬಮ್ ಸಾಂಗ್ ಮಾರ್ಚ್ 12ರಂದು ಕಾರ್ಣಿಕದ ಸತ್ಯೊಲು ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ. ಈ ಆಲ್ಬಾಂ ಸಾಂಗ್ ದುಬೈಯ ಮಿಡಲ್ ಈಸ್ಟ್ ಪ್ಯಾಕ್ಟರಿಯ ಬೆಳ್ಳಿ ಮಹೋತ್ಸವದ ವೇದಿಕೆಯಲ್ಲಿ ಗಣ್ಯರು ಬಿಡುಗಡೆ ಮಾಡಲಿದ್ದಾರೆ. ಪೊಪ್ಪದೇವರ ಸೃಷ್ಟಿ ಇದೊಂದು ಉತ್ತಮ ಸಂದೇಶ ಹೊಂದಿರುವ ತುಳು
How Can We Help You?