Home Posts tagged #udupi #padubidri

ಗ್ರಾ.ಪಂ. ಸದಸ್ಯನ ಪರಸ್ತ್ರೀ ಜೊತೆಗಿನ ಅನೈತಿಕ ಸಂಬಂಧ ಬಯಲು : ಆತನ ವಿರುದ್ಧ ಕಠಿಣ ಕಾನೂನು ಸಂತ್ರಸ್ಥ ಯುವಕನ ಆಗ್ರಹ

ಪತ್ನಿ ಇದ್ದು ಹರೆಯಕ್ಕೆ ಬಂದಿರುವ ಮೂರು ಹೆಣ್ಣು ಮಕ್ಕಳ ತಂದೆಯಾಗಿರುವ ಪಡುಬಿದ್ರಿ ಗ್ರಾ.ಪಂ. ಸದಸ್ಯನಿಂದಾಗಿ ತನ್ನ ಸಂಸಾರವನ್ನು ಕಳೆದುಕೊಂಡ ಯುವಕನೋರ್ವ ತನ್ನ ನೋವನ್ನು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾದ್ಯಮಗಳ ಮುಂದೆ ತೋಡಿಕೊಂಡಿದ್ದಾರೆ. ಪಡುಬಿದ್ರಿಯ ದೀನ್ ಸ್ಟೀನ್ ನಿವಾಸಿಯಾಗಿರುವ ನಾನು ಮೊಹಮ್ಮದ್ ಇಲ್ಯಾಸ್, ನನಗೆ ಜೀನತ್
How Can We Help You?