Home Posts tagged #ukraine war russia

ಉಕ್ರೇನ್- ರಷ್ಯಾ ಬಿಕ್ಕಟ್ಟಿನ ಮಧ್ಯೆ 130 ಡಾಲರ್‌ಗೆ ಏರಿಕೆಯಾದ ಕಚ್ಚಾ ತೈಲ ದರ

ಹೊಸದಿಲ್ಲಿ: ಉಕ್ರೇನ್- ರಷ್ಯಾ ಬಿಕ್ಕಟ್ಟಿನ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್‌ಗೆ 130 ಡಾಲರ್‌ನಷ್ಟು ಏರಿಕೆಯಾಗಿದೆ. 2008ರ ನಂತರ ಅತ್ಯಂತ ಹೆಚ್ಚು ಬೆಲೆ ಇದಾಗಿದ್ದು, ರಷ್ಯಾದಿಂದ ಇಂಧನ ತರಿಸುವುದನ್ನು ನಿಲ್ಲಿಸಲು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳು ನಿರ್ಬಂಧ ಹೇರಿದ್ದರಿಂದ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಭಾರತದ

ಉಕ್ರೇನ್ ಬಿಕ್ಕಟ್ಟು: ಭಾರತದಲ್ಲಿ ಸೂರ್ಯಕಾಂತಿ ಎಣ್ಣೆ 50 ರೂ. ಏರಿಕೆ!

ಉಕ್ರೇನ್ ಮೇಲೆ ರಷ್ಯಾ ಯುದ್ದ ಘೋಷಿಸಿದ ನಂತರ ಉಕ್ರೇನ್ ಬಿಕ್ಕಟ್ಟಿಗೆ ಸಿಲುಕಿದ್ದು, ಆರ್ಥಿಕ ವಹಿವಾಟುಗಳು ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ ವಿವಿಧ ರಾಷ್ಟ್ರಗಳಲೂ ಬೆಲೆ ಏರಿಕೆಯ ಬಿಸಿ ಹೆಚ್ಚಾಗಿದೆ. ಉಕ್ರೇನ್ನ ವಾಯುನೆಲೆ ಮತ್ತು ಬಂದರುಗಳನ್ನು ಮುಚ್ಚಲಾಗಿದೆ. ಹೀಗಾಗಿ, ಉಕ್ರೇನ್ನಿಂದ ಭಾರತಕ್ಕೆ ಗರಿಷ್ಟ ಮಟ್ಟದಲ್ಲಿ ಆಮದಾಗುತ್ತಿದ್ದ ಕಚ್ಚಾ ಖಾದ್ಯ ತೈಲ ಭಾರತಕ್ಕೆ ಆಮದಾಗದ ಕಾರಣ, ಭಾರತದಲ್ಲಿ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರುತ್ತಿದೆ. ಭಾರತದ

ನೀವು ಕೊಡುವ ಗುಲಾಬಿ ಹೂ ಹಿಡಿದು ಏನು ಮಾಡಲಿ: ಉಕ್ರೇನ್‌ನಿಂದ ವಾಪಸಾದ ವಿದ್ಯಾರ್ಥಿಯಿಂದ ಕೇಂದ್ರಕ್ಕೆ ಪ್ರಶ್ನೆ

ನವದೆಹಲಿ: ಉಕ್ರೇನ್ ವಿಚಾರವಾಗಿ ಒಂದೆಡೆ ಕೆಲವು ಮಾಧ್ಯಮಗಳು ಕೇಂದ್ರ ಸರಕಾರದ ಸಾಧನೆ ಬಣ್ಣಿಸುತ್ತಿದ್ದರೆ, ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ವ್ಯಕ್ತಪಡಿಸುತ್ತಿದ್ದಾರೆ. ಭಾರತಕ್ಕೆ ತಲುಪಿದ ಬಳಿಕ ನಮಗೆ ಗುಲಾಬಿ ಹೂ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಉಕ್ರೇನ್‌ನಿಂದ ಭಾರತಕ್ಕೆ ತಲುಪಿದ ಬಿಹಾರದ ವಿದ್ಯಾರ್ಥಿ ದಿವ್ಯಾಂಶ ಸಿಂಗ್ ಎಂಬ

ಉಕ್ರೇನ್‌ನಿಂದ ಬಂದ ತಂಗಿಯ 108 ಗಂಟೆಗಳ ಪ್ರಯಾಣ ವಿವರಿಸಿದ ಪತ್ರಕರ್ತ ಸಹೋದರ

ಕೀವ್: ಯುದ್ಧಪೀಡಿತ ಉಕ್ರೇನ್‌ನಿಂದ ಸುಮಾರು 108 ಗಂಟೆಗಳವೆರೆಗೆ ಪ್ರಯಾಣಿಸುವಾಗ ಎದುರಿಸಿದ ಸಂಕಷ್ಟ ಮತ್ತು ಕೊನೆಗೂ ಮನೆಗೆ ಸೇರಿದ ತನ್ನ ಸಹೋದರಿಯ ಕಥೆಯನ್ನು ಪತ್ರಕರ್ತನಾಗಿರುವ ಸಹೋದರನೋರ್ವ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉಕ್ರೇನ್ ತೊರೆಯುವಾಗ ತನ್ನ ದತ್ತು ಸಹೋದರಿ ಎದುರಿಸಿದ ಯಾತನೆಯ ಬಗ್ಗೆ ಸಿಎನ್‌ಎನ್‌ನ ಪತ್ರಕರ್ತ ಬಿಜಾನ್ ಹೊಸೆನಿ ವಿವರಿಸಿದ್ದಾರೆ. ಆಕೆಯ 108 ಗಂಟೆಗಳ ಪ್ರಯಾಣದ ದಾರಿ ಮತ್ತು ಆಕೆಯೊಂದಿಗಿದ್ದವರು ಎದುರಿಸಿದ ಸಂಕಷ್ಟಗಳನ್ನು

ಭಾರತದಲ್ಲಿ ಕೈಗೆಟಕದ ವೈದ್ಯಕೀಯ ಶಿಕ್ಷಣ ವೆಚ್ಚ; ವಿದ್ಯಾರ್ಥಿಗಳನ್ನು ಕರ್ನಾಟಕದಿಂದ ಉಕ್ರೇನ್ಗೆ ಓಡಿಸುತ್ತಿದೆ!

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಈ ಸಂಘರ್ಷದ ಸಮಯದಲ್ಲಿ ಪೂರ್ವ ಉಕ್ರೇನ್ನಲ್ಲಿ ಹಲವಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರೆಲ್ಲರೂ, ತಮ್ಮನ್ನು ಸುರಕ್ಷಿತ ನೆರೆಯ ದೇಶಗಳಾದ ರೊಮೇನಿಯಾ ಮತ್ತು ಹಂಗೇರಿಯಂತಹ ಇತರ ದೇಶಗಳಿಗೆ ಸ್ಥಳಾಂತರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿಕೊಂಡಿರುವವರು ಟೌನ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿ, ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿ, ಇವಾನೊ-ಫ್ರಾನ್ ಕಿವ್ಸ್ಕ್ ನ್ಯಾಷನಲ್ ಮೆಡಿಕಲ್
How Can We Help You?