Home Posts tagged #Ulka Fisheries Unit

MSEZ ದುರಂತ : ಕುಟುಂಬಗಳಿಗೆ ತಲಾ 50 ಲಕ್ಷ ಪರಿಹಾರ, ನಿಷ್ಪಕ್ಷಪಾತ ಕ್ರಮ ಜರುಗಿಸಲು ಡಿವೈಎಫ್ಐ ಆಗ್ರಹ

ಮಂಗಳೂರು ಎಸ್ ಇ ಝಡ್ ನ ಶ್ರೀ ಉಲ್ಕಾ ಮೀನುಗಾರಿಕಾ ಘಟಕದಲ್ಲಿ ನಡೆದ ದುರಂತದಲ್ಲಿ ಬಲಿಯಾದವರ ಮೃತದೇಹಗಳು ಹುಟ್ಟೂರು ತಲುಪಿವೆ. ಶ್ರೀ ಉಲ್ಕಾ ಕಂಪೆನಿ ಮಧ್ಯಂತರ ಪರಿಹಾರವಾಗಿ ತಲಾ 15 ಲಕ್ಷ ರೂಪಾಯಿಗಳನ್ನು ಘೋಷಿಸಿದೆ. ಆದರೆ ಇಷ್ಟು ಮಾತ್ರ ಕ್ರಮಗಳು ಸಾಲುವುದಿಲ್ಲ. ರಾಜ್ಯ ಸರಕಾರ ಹಾಗೂ ಕಂಪೆನಿಗಳು ಸೇರಿ ಬಲಿಯಾದವರ ಪ್ರತಿ ಕುಟುಂಬಗಳಿಗೆ ಕನಿಷ್ಟ 50 ಲಕ್ಷ ರೂಪಾಯಿ
How Can We Help You?